Health | ಆರೋಗ್ಯ

ಆಗಾಗ ಹೆಚ್ಚಾಗಿ ಮಣಿಕಟ್ಟು ನೋವು ಬರುತ್ತಾ? ಹಾಗಾದ್ರೆ ಈಗ್ಲೇ ಎಚ್ಚೆತ್ತುಕೊಳ್ಳೋದು ಬೆಟರ್!

ಸ್ಮಾರ್ಟ್ ಫೋನ್ ಗಳ ನಿರಂತರ ಬಳಕೆಯಿಂದ ಯುವಜನತೆಯಲ್ಲಿ ಮಣಿಕಟ್ಟಿನ ದೌರ್ಬಲ್ಯ ಮತ್ತು ನೋವು ಉಂಟಾಗುತ್ತಿದೆ. ಇನ್ನೂ ಮಣಿಕಟ್ಟಿನ ನೋವು ಉಂಟಾಗಲು ನಿಜವಾದ ಕಾರಣವೇನು ಎಂಬುವುದರ ಬಗ್ಗೆ ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಜಂಟಿ ಮತ್ತು ಭುಜದ ಶಸ್ತ್ರಚಿಕಿತ್ಸಕ ಡಾ.ಗೌತಮ್ ತಿವಾರಿ ಕೆಲವು ಮಾಹಿತಿ ತಿಳಿಸಿದ್ದಾರೆ.

Share with Friends
author avatar
News Desk