ನಾಗಮೋಹನದಾಸ್ ವರದಿ ಜಾರಿ ಮಾಡಬಾರದೆಂದು ಒತ್ತಾಯಿಸಿ ಪ್ರತಿಭಟನೆ
ಬೆಳಗಾವಿ : ಪರಿಶಿಷ್ಟ ಜಾತಿಗೆ ಇತರೆ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ
ಸುಪ್ರೀಂ ಕೋರ್ಟ್ ಆದೇಶ ಕೇವಲ ನೆಪ ಮಾತ್ರ
ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಮೀಸಲಾತಿ ನೀಡಬಾರದು
ರಾಜ್ಯ ಭೋವಿ ಒಕ್ಕೂಟದ ಅಧ್ಯಕ್ಷ y. ಕೊಟ್ರೇಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ
ನೂರಾರು ಕಾರ್ಯಕರ್ತರು ಒಳಗೊಂಡ ಪ್ರತಿಭಟನೆ
ಬೆಳಗಾವಿ ಅಂಬೇಡ್ಕರ್ ಗಾರ್ಡನ್ ನಿಂದ ಪಾದಯಾತ್ರೆ
ಮುಖ್ಯಮಂತ್ರಿಗಳಿಗೆ ಮನವಿ ಮಾಡುವಾದಾಗಿ ತಿಳಿಸಿದ್ದಾರೆ
