ಕರ್ನಾಟಕದಲ್ಲಿ ಆಪರೇಷನ್ ನಾಥ – ಸುಳಿವು ಕೊಟ್ಟ ಏಕನಾಥ ಶಿಂಧೆ!
ಮುಂಬೈ: ಲೋಕಸಭಾ ಚುನಾವಣೆಯ (Loka Sabhsa Election) ಬಳಿಕ ಕರ್ನಾಟಕದಲ್ಲಿ (Karnataka) ರಾಜಕೀಯ ಕ್ರಾಂತಿ ನಡೆಯುತ್ತಾ ಎಂಬ ಪ್ರಶ್ನೆಯೊಂದು ಎದ್ದಿದ್ದು, ಈ ಪ್ರಶ್ನೆ ಮೂಡಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ (Ekanath ಕಾರಣವಾಗಿದ್ದಾರೆ.
ಕರ್ನಾಕದಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಅಪರೇಷನ್ ನಡೆಯಲ್ಲಿದೆ ಎಂಬ ಸುಳಿವನ್ನು ಏಕನಾಥ್ ಶಿಂಧೆ ಕೊಟ್ಟಿದ್ದಾರೆ. ಹಾಹಾಗಿ ಮಹಾಮಾಡೆಲ್ನಲ್ಲಿ ಆಪರೇಷನ್ ಮಾಡಲು ಮಹಾ ತಯಾರಿ ನಡೆದಿದ್ದಯ್ಯಾ ಎಂಬುದು ಬಹಳ ಕೂತೂಹಲದ ಪ್ರಶ್ನೆಯಾಗಿದೆ.
ಶಂಧೆ ಅವರು ಮಹಾರಾಷ್ಟçದ ಸತಾರದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸರ್ಕಾರ ಪತನಕ್ಕೆ ತೆರೆಮರೆಯಲ್ಲಿ ಸರ್ಕಸ್ ನಡೆಯುತ್ತಿದೆ ಎಂದು ಸ್ಫೊಟಕ ಹೇಳಿಕೆಯನ್ನು ನೀಡಿದ್ದಾರೆ. ನಾನು ಇತ್ತಿಚೆಗೆ ಕರ್ನಾಟಕದ ಒಂದು ಸಭೆಗೆ ತೆರಳಿದ್ದೆ. ಆಗ ಕಾರ್ನಟಕದಲ್ಲಿಯೂ ನಾಥ್ ಆಪರೇಷನ್ ಮಾಡುವುದು ಇದೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ದಕ್ಷಿಣ ಭಾರತದಲ್ಲಿ ದೊಡ್ಡ ಗೆಲುವು ಸಿಗಲಿದೆ : ಅಮಿತ್ ಶಾ ಹೇಳಿದ್ದೇನು?
ನಾಥ ಆಪರೇಷನ್ ಅಂದ್ರೆ ಏನು..? ಅಂತ ಕೇಳಿದೆ. ಆಗ ಅವರು, ನೀವು ಮಹಾರಾಷ್ಟ್ರದ ಮಹಾಘಟಬಂಧನ ಸರ್ಕಾರ ಪತನ ಮಾಡಿದ್ರಿ. ಹೀಗಾಗಿ ನಿಮ್ಮ ಅನುಭವ ನಮಗೆ ಬಹಳ ಅವಶ್ಯಕವಿದೆ ಎಂದರು. ಖಂಡಿತವಾಗಿಯೂ ನಾನು ಬರುತ್ತೇನೆ ಎಂದು ಹೇಳಿದ್ದೇನೆ ಅಣತಾ ಇಂದು ಶಿಂಧೆ ಹೇಳುವ ಮೂಲಕ ಪರೇಷನ್ ಸುಳಿವು ಕೊಟ್ಟಿದ್ದಾರೆ. ಇದನ್ನೂ ಓದಿ: ಜೈಪುರದ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ
