ರಾಯಚೂರು ಬ್ರೇಕಿಂಗ್ | ಆಸ್ಪತ್ರೆಯಲ್ಲಿ ಖೈದಿ ಆತ್ಮಹತ್ಯೆ: ಟಿಬಿ ರೋಗದಿಂದ ಬೇಸತ್ತಿದ್ದ ಪವನ್ ಕುಮಾರ್..!
ರಾಯಚೂರು: ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಖೈದಿಯೊಬ್ಬರು ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ಖೈದಿಯನ್ನು ಹುಬ್ಬಳಿ ಮೂಲದ ಪವನ್ ಕುಮಾರ್ (32)
Read More