Blogಬೆಳಗಾವಿ-Belagaviರಾಜ್ಯ-Karnataka

ಬೆಳಗಾವಿ : ಎಂಇಎಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಬೆಳಗಾವಿ : ಇಲ್ಲಿನ ಧರ್ಮವೀರ ಸಂಭಾಜಿ ವೃತದಲ್ಲಿ ವಿಲನ ಮಂಡಲ ಚಳಿಗಾಲದ ಅಧಿವೇಶನ ವಿರೋಧಿಸಿ ಸೋಮವಾರ ಮಹಾಮೇಳಾವಗೆ ಮುಂದಾದ ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಬಾಲ್ಕಿ ಬೆಳಗಾವಿ. ಬೀದರ್. ಖಾನಾಪುರ್. ನಿಪ್ಪಾಣಿ. ಕಾರವಾರ್ ಸಂಯುಕ್ತ ಮಹಾರಾಷ್ಟ್ರ ಜಲಾಜಾ ಪಹೀಜೆ ಎಂದು ಕಾರ್ಯಕರ್ತರು ನಾಡವಿರೋಧಿ ಘೋಷಣೆ ಕೂಗುತ್ತಾ . ನಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಟಿಳಕವಾಡಿಯ ವ್ಯಾಕ್ಕ್ಷನ್ ಡಿಪೋ ಸುತ್ತಿನ ಆವರಣ ಎಂಇಎಸ್ ಮುಖಂಡರ ಮನೆ
ಬಳಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಹಲವು ಮಾರ್ಗಗಳಲ್ಲಿ ಬ್ಯಾರಿಕೆಟ್ ಅಳವಡಿಸಿ ಸಂಚಾರ ಬಂದು ಮಾಡಿದ್ದಾರೆ.

ವರದಿ : ದಯಾನಂದ

Share with Friends
author avatar
News Desk