BlogCrime NewsLatestTop Storiesಬೆಂಗಳೂರು-Bengaluru

ಫುಡ್ ಡೆಲಿವರಿ ಮಾಡಲು ಬಂದು ಹೆಲ್ಮೆಟ್ ಕದ್ದ ಡೆಲಿವರಿ ಬಾಯ್

ಬೆಂಗಳೂರು : ಪುಡ್ ಡೆಲಿವರಿ ಮಾಡಲು ಬಂದಿದ್ದ ಡೆಲಿವರಿ ಬಾಯ್ ಅಪಾರ್ಟ್ ಮೆಂಟ್ ಮುಂದೆ ನಿಲ್ಲಿಸಿದ ಬೈಕ್ ನಿಂದ ಹೆಲ್ಮೆಟ್ ಕದ್ದ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ಬಳಿ ನಡೆದಿದೆ.

ಅಪಾರ್ಟ್ ಮೆಂಟ್ ಮುಂದೆ ನಿಲ್ಲಿಸಿದ ಬೈಕ್ ನಿಂದ ಡೆಲಿವರಿ ಬಾಯ್ ಹೆಲ್ಮೆಟ್ ಕದ್ದಿದ್ದಾನೆ. ಮೊದಲು ತನ್ನ ಹೆಲ್ಮೆಟ್ ಹಾಕಿಕೊಂಡು ಪಕ್ಕದ ಬೈಕ್ ನಲ್ಲಿದ್ದ ಹೆಲ್ಮೆಟ್ ಯಾರಿಗೂ ಗೊತ್ತಾಗದಂತೆ ಕದ್ದಿದ್ದಾನೆ, ಆದರೆ ಅವನ ಹಿಂದೆಯೇ ಅಳವಡಿಸಿದ್ದ ಸಿಸಿಟಿಸಿಯಲ್ಲಿ ಡೆಲಿವರಿ ಬಾಯ್ ಕೃತ್ಯ ಬಯಲಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋವನ್ನು ಬೆಂಗಳೂರಿನ ಪೊಲೀಸರಿಗೆ ಟ್ಯಾಗ್ ಶೇರ್ ಮಾಡಿ ಬೈಕ್ ಮಾಲೀಕ ಬೇಸರ ಹೊರ ಹಾಕಿದ್ದಾರೆ.

Share with Friends
author avatar
News Desk