Latestರಾಷ್ಟ್ರೀಯ-National

ಮಾಹಿತಿ , ಪ್ರಸಾರ ಖಾತೆ ಸಚಿವರಾಗಿ ಅಶ್ವಿನಿ ವೈಷ್ಣವ್ ಅಧಿಕಾರ ಸ್ವೀಕಾರ

ನವದೆಹಲಿ: ರೈಲ್ವೇ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿ ಅಶ್ವಿನಿ ವೈಷ್ಣವ್ (Ashwini Vaishnav) ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಎರಡನೇ ಬಾರಿ ರೈಲ್ವೇ ಸಚಿವರಾಗಿ ರೈಲು ಭವನದಲ್ಲಿ (Railway Bhawan) ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಈ ಅವಕಾಶವನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಮಳೆಯೋ ಮಳೆ.. ವರುಣನ ಅಬ್ಬರಕ್ಕೆ ಜನರು ತತ್ತರ

https://youtu.be/y8xFHjYVN3c?si=ZmJIipseKHGkwe0o

ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸೇವೆ ಸಲ್ಲಿಸಲು ಜನರು ಮತ್ತೊಮ್ಮೆ ಆಶೀರ್ವದಿಸಿದ್ದಾರೆ. ಅಧಿಕಾರಾವಧಿಯ ಮೊದಲ ದಿನವೇ ಪ್ರಧಾನಿ ಬಡವರಿಗೆ ಮತ್ತು ರೈತರಿಗೆ ಸಮರ್ಪಿತವಾದ ನಿರ್ಧಾರಗಳು ಪ್ರಕಟಿಸಿದ್ದಾರೆ ಎಂದರು. ಇದನ್ನೂ ಓದಿ: ದಸರಾ ಆನೆ ಅಶ್ವತ್ಥಾಮ ವಿದ್ಯುತ್ ತಂತಿ ತುಳಿದು ದುರ್ಮರಣ

https://youtu.be/y8xFHjYVN3c?si=-6g5ZLl8L-IhrcqF
Share with Friends
author avatar
News Desk