Latestಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ಇಂದು ಸಿಎಂ, ಡಿಸಿಎಂ ಕಾಂಗ್ರೆಸ್‌ ಶಾಸಕರ ನಿಯೋಗ ಭೇಟಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ, (Siddaramamiah) ಡಿಸಿಎಂ ಡಿಕೆ. ಶಿವಕುಮಾರ್‌ (DK̤Shivakumar) ರನ್ನ ಇಂದು 5 ಕ್ಕೆ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರಿನ ಕಾಂಗ್ರೆಸ್ ಶಾಸಕರು ಭೇಟಿ ಮಾಡಲಿದ್ದಾರೆ.

ಲೋಕಸಭೆ ಚುನಾವಣೆಯ (Lokasabha Election) ಬಳಿಕ ಶಾಸಕರ ನಿಯೋಗ ಭೇಟಿ ಮಾಡುತ್ತಿದೆ. ಇನ್ನು ಸಭೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದನ್ನೂ ಓದಿ: ಸೆಂಟ್ರಲ್ ಜೈಲ್ ನಲ್ಲಿ ಗ್ಯಾಂಗ್ ವಾರ್- ಸಿನಿಮಾ ಶೈಲಿಯಲ್ಲಿ ನಡಿತ್ತು ಗುಂಪುಗಳ ನಡುವೆ ಅಟ್ಯಾಕ್‌

https://youtu.be/N__BjhNj9eo?si=rv6aUN9etOAVxyVs

ಸೋಲಿನ ಪರಾಮರ್ಶೆ, ಶಾಸಕರಿಂದ ಮಾಹಿತಿ ಸಂಗ್ರಹಕ್ಕೆ ಸಿಎಂ ಡಿಸಿಎಂ ಮುಂದಾಗಿದ್ದು, ಮುಂಬರುವ ಬಿಬಿಎಂಪಿ ಚುನಾವಣೆ ಬಗ್ಗೆಯು ಚರ್ಚೆ ಮಾಡಲಿದ್ದಾರೆ.

https://youtu.be/vqst4url-zg?si=Qrwa69O2pr2ikxXr

ಜೊತೆಗೆ ಸಭೆಯಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಇಂದು ಮೋದಿ 3.O ಸರ್ಕಾರದ ಮೊದಲ‌ ಕ್ಯಾಬಿನೆಟ್ ಸಭೆ

Share with Friends
author avatar
News Desk