Crime NewsLatestರಾಷ್ಟ್ರೀಯ-National

ಮದುವೆಗೊಪ್ಪದಕ್ಕೆ ಅತ್ಯಾಚಾರವೆಸಗಿ ಕಬ್ಬಿಣದಿಂದ ಮುಖದ ಮೇಲೆ ಹೆಸರು ಬರೆದು ಕೃತ್ಯ ಎಸಗಿದ ಪಾಗಲ್ ಪ್ರೇಮಿ

ಲಕ್ನೋ: ಮದುವೆಗೊಪ್ಪಳಿಲ್ಲ (Marriage) ಎಂದು 17 ವರ್ಷದ ಬಾಲಕಿ ಮೇಲೆ 3 ದಿನಗಳ ಕಾಲ ಅತ್ಯಾಚಾರವೆಸಗಿ ಬಳಿಕ ಕಬ್ಬಿಣದ ರಾಡ್‌ನಿಂದ ಮುಖದ ಮೇಲೆ ಹೆಸರು (Name) ಬರೆದು ಕೃತ್ಯ ಎಸಗಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ (Lankipura) ಜೆಲ್ಲೆಯಲ್ಲಿ ನಡೆದಿದೆ.

ಅಮನ್ (22) ಆರೋಪಿ. ಮೂರು ದಿನಗಳ ಕಾಲ ಸೆರೆಯಲ್ಲಿಟ್ಟುಕೊಂಡು ಪದೇ ಪದೇ ಲೈಂಗಿಕ ಕಿರುಕುಳ ನೀಡಿದ್ದ. ಬಾಲಕಿಯನ್ನು ಥಳಿಸಿ, ಬಿಸಿ ಕಬ್ಬಿಣದ ರಾಡ್‌ನಿಂದ ಆಕೆಯ ಮುಖದ ಮೇಲೆ ಅಮನ್ ಎಂದು ಬರೆದಿದ್ದಾನೆ. ಇದನ್ನೂ ಓದಿ: ಬಿಜೆಪಿ ಸಂಸದ ವಿ.ಶ್ರೀನಿವಾಸ್ ನಿಧಾನ

https://youtu.be/tEV71sOEnV8?si=LQFfnmUdIh8qBKwi

ಆರೋಪಿ ಹೈದಾರಾಬಾದ್‌ನ ಸಲೂನ್‌ನಲ್ಲಿ ಕೆಲಸ ಮಾಡುವುದಾಗಿ ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿದ್ದು, ತನಿಖೆ ಆರಂಭವಾಗಿದ್ದೆ. ಇದನ್ನೂ ಓದಿ: ಛತೀಸ್‌ಗಢದಲ್ಲಿ ಭೀಕರ ಅಪಘಾತ – 23 ಮಂದಿಗೆ ಗಾಯ , 9 ಮಂದಿ ಸಾವು

https://youtu.be/hUI_GuBNXgY?si=dhWC2GMvDRF_9b7n
Share with Friends
author avatar
News Desk