ಚುನಾವಣೆ-Electionಮೈಸೂರು-Mysuruರಾಜ್ಯ-Karnataka

ಮೂರು ದಿನಗಳ ಕಾಲ ಸಿಎಂ ತವರಿಗೆ ಪ್ರವಾಸ

ಮೈಸೂರು: ಚುನಾವಣೆ ಪ್ರಯುಕ್ತ ಸಿಎಂ ಸಿದ್ದರಾಮಯ್ಯ ತಮ್ಮ ತವರೂರಿಗೆ ಮೂರು ದಿನಗಳ ಕಾಲ ಪ್ರವಾಸಕ್ಕೆ ಕೈಗೊಂಡಿದ್ದಾರೆ.

https://youtu.be/p_24NME3pfQ?si=-K_ktkubhUkdstDr” title=”YouTube video player” frameborder=”0″ allow=”accelerometer; autoplay; clipboard-write; encrypted-media; gyroscope; picture-in-picture; web-share” referrerpolicy=”strict-origin-when-cross-origin” allowfullscreen></iframe>

ಲೋಕಸಭಾ ಚುನಾವಣೆಗೆ ಎಲ್ಲೆಡೆ ಬಾರಿ ತಯಾರಿಗಳು ನಡೆದಿದ್ದು, ಸಿದ್ದರಾಮಯ್ಯ ತಮ್ಮ ತವರೂರು ಹಾಗೂ ಚಾಮರಾಜನಗರದ ಮೇಲೆ ಕಣ್ಣಿಟ್ಟಿದ್ದಾರೆ. ಈ ಹಿನ್ನೆಲೆ ಅವರು ಮೂರು ದಿನಗಳ ಕಾಲ ಮೈಸೂರಿಗೆ ತೆರಲ್ಲಿದ್ದಾರೆ.

Share with Friends
author avatar
News Desk