Health | ಆರೋಗ್ಯ ಹುಳಿ ಹುಣಸೆಹಣ್ಣಲ್ಲಿದೆ ಆರೋಗ್ಯಕರ ಗುಣಗಳು! ಬಾಯಲ್ಲಿ ನೀರೂರಿಸದೇ ಈ ಸ್ಟೋರಿ ಓದಿ health benefits of tamarind – News18 ಕನ್ನಡ March 11, 2024 News Desk 0 min read 01ಅಗತ್ಯ ಜೀವಸತ್ವಗಳು: ಹುಣಸೆಹಣ್ಣು ಅಗತ್ಯವಾದ ಜೀವಸತ್ವಗಳಿಂದ ತುಂಬಿರುತ್ತದೆ. ವಿಟಮಿನ್ ಸಿ, ವಿಟಮಿನ್ ಇ, ಬಿ-ವಿಟಮಿನ್ಗಳು, ಕಬ್ಬಿಣಾಂಶ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳು ಇದ್ರಲ್ಲಿವೆ. ಒಟ್ಟಾರೆ ಇದು ಆರೋಗ್ಯಕ್ಕೆ ಒಳ್ಳೆಯದು.Share with Friends News Desk See Full Bio