LatestTop Storiesಕೋಲಾರ-Kolaraಜಿಲ್ಲಾ ಸುದ್ದಿಗಳು | District News

ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ:

ಕೋಲಾರ : ಕೋಲಾರದ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಗೌರಿ-ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲು ಶಾಂತಿ ಸಭೆ ನಡೆಸಿದ್ದಾರೆ.

DGP ಡಾ. ಎಂ.ಎ. ಸಲೀಂ IPS ಅಧ್ಯಕ್ಷತೆಯಲ್ಲಿ ರಾಜ್ಯ ಪೊಲೀಸ್ ಸಭೆ ನೆರವೇರಿದೆ ಹಾಗೂ ಗೌರಿ-ಗಣಪತಿ ಹಬ್ಬದ ಹಿನ್ನೆಲೆಯಲ್ಲಿಹಲವಾರು ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ನಗರದಲ್ಲಿ ಯಾವುದೇ ಅನ್ಯತ ಘಟನೆಗಳು ಸಂಭವಿಸಬಾರದು ಎಂದು DGP ಸೂಚನೆ ನೀಡಿದೆ.ಗಣೇಶ ಹಬ್ಬ ಶಾಂತಿಯುತವಾಗಿ ನಡೆಯಬೇಕು ಎಂದು DGP ಸೂಚನೆ ಸಲಹೆ ನೀಡಿದೆ.

ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆದಿದೆ

ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡಲು ಸೂಚನೆ ಮತ್ತು ಉತ್ತಮ ಬಂದೋಬಸ್ತ್ ಯೋಜನೆ ರೂಪಿಸಲು ಎಲ್ಲಾ ಜಿಲ್ಲಾ SPಗಳಿಗೆ ಸೂಚನೆ ನೀಡಿದೆ.

ನಗರದಲ್ಲಿ ಗಣೇಶನ ವಿಸರ್ಜನೆ ಶಾಂತಿಯುತವಾಗಿ ನಡೆಯಬೇಕು ಯಾವುದೇ ಘಟನೆ ಸಂಭವಿಸದೇ ಶಾಂತಿಯುತವಾಗಿ ಹಬ್ಬ ನಡೆಯಬೇಕು ಎಂದು ಸೂಚನೆ ನೀಡಿದ್ದಾರೆ.

ಹಬ್ಬದ ಸಂದರ್ಭದಲ್ಲಿ ಶಾಂತಿ ಕಾಪಾಡಲು ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.ಯಾವುದೇ ಕೋಮು ಗಲಭೆಗಳಿಗೆ ಅವಕಾಶ ಕೊಡಬೇಡಿ ಎಂದು ಮುಳಬಾಗಿಲು ನಗರದ ಎಲ್ಲಾ ಮುಖಂಡರ ಜೊತೆ ಶಾಂತಿ ಸಭೆಯನ್ನು ನಡೆಸಿ ಘಂಬೀರ ವಾದ ಸಭೆ ನಡೆಸಿದ್ದಾರೆ.

Share with Friends
author avatar
Digital Desk