LatestTop Storiesವಿಜಯಪುರ-Vijayapura

ಇನ್ನು ಮುಂದೆ POP ಗಣೇಶ ಕೂರಿಸುವಹಾಗೆಇಲ್ಲ..!

ವಿಜಯಪುರ : ಸೆಪ್ಟೆಂಬರ್ 14 ರಂದು ಗಣೇಶ ಹಬ್ಬ ಪ್ರಾರಂಭ ವಾಗುತ್ತಿದ್ದಂತೆಯೇ ,ಇದೀಗ ಸರ್ಕಾರದಿಂದ ಒಂದು ಹೊಸ ಆದೇಶವನ್ನು ಹೊರಡಿಸಿದ್ದರೆ.

ಏನೇಂದ್ರರೇ, ಇನ್ನು ಮುಂದೆ POP ಗಣೇಶ ಕೂರಿಸುವಹಾಗೆಇಲ್ಲ! ಹಾಗು POP ಗಣೇಶವನ್ನು ಮಾರಾಟಮಾಡುವಹಾಗೂ ಇಲ್ಲ ,ತಿಂಗಳುಗಳ ಮುಂಚಿತವಾಗಿ POP ಗಣೇಶ ವಿಗ್ರಹಗಳ ಮಾರಾಟಕ್ಕೆ ಇಳಿದ ಮಾರಾಟ ಮಳಿಗೆಯ ಮಾಲೀಕರು.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ವಿವಿಧಡೆ POP ಗಣೇಶ ವಿಗ್ರಹಗಳ ಮಾರಾಟ.
ಪ್ರತಿ ವರ್ಷವೂ ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆ ಆದೇಶ ಹೊರಡಿಸುತ್ತೆ ಆದರೆ ಅಧಿಕಾರಿಗಳ ನಿರ್ಲಕ್ಷತನದಿಂದ ವೈಫಲ್ಯ ಕಾಣುತ್ತಿರುವ ರಾಜ್ಯ ಸರ್ಕಾರ.

ಇನ್ನು ಮುಂದೆ POP ಗಣೇಶ ಕೂರಿಸುವಹಾಗೆಇಲ್ಲ

ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಾಗುತ್ತೆ ಎಂದು ಖಡಕ್ ಎಚ್ಚರಿಕೆ ಕೊಟ್ಟ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವರು.

ಸಂಪೂರ್ಣವಾಗಿ POP ಗಣೇಶ ವಿಗ್ರಹಗಳ ಮಾರಾಟವನ್ನು ನಿಷೇಧಿಸಲಾಗಿದೆ .ಅಗಸ್ಟ್ 5 2026 ರಂದು ರಾಜ್ಯ ಮಾಲಿನ್ಯ ಇಲಾಖೆ ಆದೇಶ ಆಗಿದ್ದರೂ ಪರಿಶೀಲನೆಯ ಬಗ್ಗೆ ತಲೆಕೆಡಿಸಿಕೊಳ್ಳದ ಅಧಿಕಾರಿಗಳು.

ಹಾಗೂ ,POP ಗಣೇಶ ವಿಗ್ರಹಗಳಿಂದ ನೀರಿನಲ್ಲಿರುವ ಜಲಚರ ಜೀವಿಗಳು ಮತ್ತು ನೀರಿನ ಗುಣಮಟ್ಟದ ಮೇಲೆ ದುಷ್ಪರಿಣಾಮಬೀರುತ್ತಿದೆ. ಮತ್ತು POP ವಿಗ್ರಹಗಳನ್ನ ಕೆರೆಗೆ ಬಾವಿಗಳಲ್ಲಿ ವಿಸರ್ಜಿಸುವಂತಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ .

ತಿಂಗಳುಗಳ ಮುಂಚಿತವಾಗಿ POP ಗಣೇಶ ವಿಗ್ರಹಗಳ ಮಾರಾಟಕ್ಕೆ ಇಳಿದ ಮಾರಾಟ ಮಳಿಗೆಯ ಮಾಲೀಕರು. ಆದೇಶ ಅಧಿಕಾರಿಗಳ ಕೈ ಸೇರಿದರು ಕ್ರಮ ಕೈಗೊಳ್ಳದೆ ಕುಂಭಕರ್ಣ ನಿದ್ದೆಯಲ್ಲಿರುವ ಅಧಿಕಾರಿಗಳ ವರ್ಗ.
ಅಧಿಕಾರಿಗಳ ಗಮನಕ್ಕೆ ಬಂದಿದೆ ಆದ್ದರಿಂದ POP ಗಣೇಶ ವಿಗ್ರಹಗಳ ಮಾರಾಟವನ್ನು ನಿಷೇಧಿಸಿದೆ .

Share with Friends
author avatar
Digital Desk