ಚುನಾವಣೆ-Electionಮೈಸೂರು-Mysuru

ತಾಯಿ ಮುಂದೆ ಬಿ ಫಾರಂ ಪಡೆದ ಯದುವೀರ್

ಮೈಸೂರು: ರಾಜ್ಯದ ಎಲ್ಲೆಡೆ ಲೋಕಸಭಾ (LokaSabha) ಚುನಾವಣೆ (Election) ಬೆನ್ನೆಲೇ ಬಿಜೆಪಿ (BJP) ನಾಯಕರು ಅರಮನೆಗೆ ಬಿ ಫಾರಂ ತಂದು ಕೊಟ್ಟಿದ್ದಾರೆ.

ಬಿಜೆಪಿ ಶಾಸಕ ಶ್ರೀವತ್ಸ, ಮಾಜಿ ಶಾಸಕರಾದ ರಾಮದಾಸ್, ಪ್ರೀತಂ ಗೌಡ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ರಾಜೇAದ್ರ ಅವರು ಯದುವೀರ್‌ಗೆ ಬಿ ಫಾರಂ ನೀಡಿದ್ದಾರೆ. ತಾಯಿ ಪ್ರಮೋದಾ ದೇವಿ ಮಂದೆಯೇ ಯದುವೀರ್ ಫಾರಂ ಪಡೆದಿದ್ದಾರೆ.

https://youtu.be/p_24NME3pfQ?si=I4Su9Ld9MGFsmmdc
Share with Friends
author avatar
News Desk