LatestTop Storiesಕಲಬುರಗಿ-Kalaburagi

ಮತ್ತೆ ಕಲುಷಿತ ಆಹಾರ ಸೇವಿಸಿ ವಸತಿ ಶಾಲಾ ಮಕ್ಕಳು ಅಸ್ವಸ್ಥ. 1 ತಿಂಗಳಲ್ಲಿ 3ನೇ ಘಟನೆ

ಕಲಬುರಗಿ: ಗೃಹ ಸಚಿವ ಡಾ. ಪ್ರಿಯಾಂಕ ಖರ್ಗೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ಕಲುಷಿತ ಆಹಾರ ಸೇವಿಸಿ ಮಕ್ಕಳು ಅಸ್ವಸ್ಥವಾಗುತ್ತಿರುವ ಪ್ರಕರಣಗಳು ಮುಂದುವರೆದಿವೆ.ಈಗ

Read More
Latestವಿಜಯಪುರ-Vijayapura

ಬೆಳ್ಳಿ ಮೂರ್ತಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು. ಗುಜರಾತ್ ಮೂಲದ 3 ಆರೋಪಿಗಳ ಬಂಧನ

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಾಲಯದಲ್ಲಿ ಜುಲೈ 5 ರಂದು ನಡೆದಿದ್ದ ಬೆಳ್ಳಿ ಮೂರ್ತಿ ಕಳ್ಳತನ ಪ್ರಕರಣವನ್ನು ವಿಜಯಪುರ ಪೊಲೀಸರು ಯಶಸ್ವಿಯಾಗಿ

Read More
Latestರಾಯಚೂರು

“ಸಚಿವ ಸ್ಥಾನ ಸಿಗದಕ್ಕೆ ಅಸಮಾಧಾನ ಸಹಜ” – ಸಚಿವ ಅಜಯ್ ಧರಂ ಸಿಂಗ್

ರಾಯಚೂರು: ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಚಿವ ಅಜಯ್ ಧರಂ ಸಿಂಗ್ ಅವರು ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದರು. ಸಚಿವ ಸ್ಥಾನ ತಪ್ಪಿದ

Read More
ಜಿಲ್ಲಾ ಸುದ್ದಿಗಳು | District Newsವಿಜಯಪುರ-Vijayapura

ಹುಲ್ಲೂರು ಗ್ರಾಮದ ಹಳ್ಳದ ನೀರಿನಲ್ಲಿ ಯುವಕನ ಶವ ಪತ್ತೆ – ಅನುಮಾನಾಸ್ಪದ ಸಾವು..!

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ಇಂದು ಅನುಮಾನಾಸ್ಪದ ಸಾವು ಸಂಭವಿಸಿರುವ ಘಟನೆ ನಡೆದಿದೆ.ಹುಲ್ಲೂರು ಗ್ರಾಮದ ಹಳ್ಳದ ನೀರಿನಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ. ಸಾವನಪ್ಪಿರುವ ವ್ಯಕ್ತಿಯನ್ನು

Read More
Latestಮಂಡ್ಯ-Mandya

105 ಅಡಿಗೆ ತಲುಪಿದ KRS ಜಲಾಶಯದ ನೀರಿನ ಮಟ್ಟ, ರೈತರ ಮುಖದಲ್ಲಿ ಸಂತಸ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕಾಗಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ಸಕ್ಕರೆನಾಡು ಮಂಡ್ಯ ರೈತರ ಮುಖದಲ್ಲಿ ಸಂತಸ ಮೂಡಿದೆ.

Read More
Latestಚಿಕ್ಕಬಳ್ಳಾಪುರ-Chikkaballapura

ಶಾಸಕ ಸುಬ್ಬಾರೆಡ್ಡಿಗೆ ಸಚಿವ ಸ್ಥಾನ ಕೈ ತಪ್ಪಿದಕ್ಕೆ ಬೆಂಬಲಿಗನ ಹೈಡ್ರಾಮಾ..!

ಚಿಕ್ಕಬಳ್ಳಾಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಶಾಸಕ ಸುಬ್ಬಾರೆಡ್ಡಿಗೆ ಮಂತ್ರಿ ಪಟ್ಟ ಕೈ ತಪ್ಪಿದ್ದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಭಾರೀ ಹೈಡ್ರಾಮಾ ನಡೆಯಿತು.ಸುಬ್ಬಾರೆಡ್ಡಿ ಬೆಂಬಲಿಗನೊಬ್ಬ ಗುಡಿಬಂಡೆ

Read More
Latestಬಾಗಲಕೋಟೆ

ಬಸ್ ನಿಲುಗಡೆ ಇಲ್ಲದೇ ಪರದಾಟ – ಹಂಗರಗಿ ಕ್ರಾಸ್‌ನಲ್ಲಿ ವಿದ್ಯಾರ್ಥಿಗಳ ರಸ್ತೆ ತಡೆ ಪ್ರತಿಭಟನೆ..!

ಬಾಗಲಕೋಟೆ: ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ಲಿಸದೇ ಹೋಗುತ್ತಿರುವುದರಿಂದ ಪರದಾಡುತ್ತಿರುವ ವಿದ್ಯಾರ್ಥಿಗಳು ಇಂದು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಂಗರಗಿ ಕ್ರಾಸ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಹಂಗರಗಿ, ಖಾಜಿಭೂದಿಹಾಳ, ಹಿರೇಬೂದಿಹಾಳ,

Read More
Latestಬೆಳಗಾವಿ-Belagavi

ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ದೃಢ ನಿಲುವು ತಾಳಬೇಕು: ವಾಟಾಳ್ ನಾಗರಾಜ್ ಆಗ್ರಹ

ಬೆಳಗಾವಿ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಗೆ ಧಕ್ಕೆಯಾಗದಂತೆ ರಾಜ್ಯ ಸರ್ಕಾರ ದೃಢ ನಿಲುವು ತಾಳಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದರು.ಇಂದು

Read More
Top Storiesಬೆಳಗಾವಿ-Belagavi

“ರಾಯರೇ ನನ್ನನ್ನು ಹುಡುಗಿಯಿಂದ ಕಾಪಾಡಿ” ಹುಡುಗಿ ಕಾಟದಿಂದ ತಪ್ಪಿಸಿಕೊಳ್ಳಲು ರಾಯರಿಗೆ ಪತ್ರ..!

ಬೆಳಗಾವಿ: ಭಕ್ತಿ, ನಂಬಿಕೆ ಮತ್ತು ಹರಕೆಗಳಿಗೆ ಹೆಸರಾದ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಈ ಬಾರಿ ವಿಚಿತ್ರ ಹರಕೆ ಪತ್ರವೊಂದು ಬೆಳಕಿಗೆ ಬಂದಿದೆ. “ರಾಯರೇ ನನ್ನನ್ನು ಈ

Read More
Top Storiesಯಾದಗಿರಿ

ಗ್ಯಾಸ್‌ ಸೋರಿಕೆಯಿಂದ ಹಾರಿತು ಮೂವರ ಪ್ರಾಣಪಕ್ಷಿ: ಯಾದಗಿರಿ ಘೋರ ದುರಂತ..!

ಯಾದಗಿರಿ: ಜಿಲ್ಲೆಯ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಗ್ಯಾಸ್‌ ಸೋರಿಕೆ ಅವಘಡದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಕೆಮಿಕಲ್ ಗ್ಯಾಸ್‌ ಸೋರಿಕೆಯಿಂದ ಹಲವು ಮಂದಿ ಗಾಯಗೊಂಡಿದ್ದು,

Read More