Latestಚುನಾವಣೆ-Electionರಾಜ್ಯ-Karnataka

ರಾಜ್ಯದಲ್ಲಿ 63.90% ಮತದಾನ- ಸಿಲಿಕಾನ್ ಸಿಟಿಯಲ್ಲಿ ಅತೀ ಕಡಿಮೆ ಮತದಾನ

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಮೊದಲ ಹಂತದ ಚುನಾವಣೆಯಲ್ಲಿ ಮಧ್ಯಾಹ್ನ ಗಂಟೆಯ ವೇಳೆಗೆ 38.23% ರಷ್ಟು ಮತದಾನ ನಡೆದಿದೆ.

ಬೆಂಗಳೂರಿನಲ್ಲಿ ಎಂದಿನಂತೆ ನಗರದಲ್ಲಿ ಕಡಿಮೆ ಮತದಾನ ನಡೆದರೆ, ಉಡುಪಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ಭರ್ಜರಿ ಮತದಾನ ನಡೆದಿದೆ. ಇವರೆಗೆ ನಡೆದ ಮತದಾನ

  • ಬೆಂಗಳೂರು ಕೇಂದ್ರ – 30.10%
    * ಬೆಂಗಳೂರು ಉತ್ತರ – 32.25%
    * ಬೆಂ.ಗ್ರಾಮಾಂತರ – 36.09%
    * ಬೆಂಗಳೂರು ದಕ್ಷಿಣ – 31.51%
    * ಚಾಮರಾಜನಗರ – 39.57%
    * ಚಿಕ್ಕಬಳ್ಳಾಪುರ – ª39.85%
    * ಚಿತ್ರದುರ್ಗ – 39.05%
    * ದಕ್ಷಿಣ ಕನ್ನಡ – 48.10%
    * ಹಾಸನ- 40.99%
    * ಕೋಲಾರ – 38.42%
    * ಮಂಡ್ಯ – 40.705
    * ಮೈಸೂರು – 41.58%
    * ತುಮಕೂರು – 41.91%
    * ಉಡುಪಿ-ಚಿಕ್ಕಮಗಳೂರು – 46.43 %

Share with Friends
author avatar
News Desk