ಕ್ಯಾಲಿಫೋರ್ನಿಯಾದಲ್ಲಿ ಅಮೆರಿಕದ B-52 ಬಾಂಬರ್ ವಿಮಾನ ಪತನ, 8 ಸಿಬ್ಬಂದಿ ದುರ್ಮರಣ
ಲಾಸ್ ಏಂಜಲೀಸ್, ಜೂನ್ 15: ಅಮೆರಿಕ ವಾಯುಪಡೆಯ B-52 ಸ್ಟ್ರಾಟೋಫೋರ್ಟ್ರೆಸ್ (B-52 Stratofortress) ಬಾಂಬರ್ ವಿಮಾನವು ಸೋಮವಾರ ಕ್ಯಾಲಿಫೋರ್ನಿಯಾದ ಎಡ್ವರ್ಡ್ಸ್ ವಾಯುನೆಲೆಯಲ್ಲಿ ಟೇಕ್‌ಆಫ್ ವೇಳೆ ಪತನಗೊಂಡು ಬೆಂಕಿಗಾಹುತಿಯಾಗಿದೆ.
Read More