
ಹಾಸ್ಟೆಲ್ ಹಾಗು ಪಿಜಿ ಗಳಲ್ಲಿ ಆಹಾರ ತಪಾಸಣೆ ನಡೆಸಲಾಗಿದೆ ..
ಬೆಂಗಳೂರು :ಇದು ಸಂಪೂರ್ಣ ನ್ಯೂಸ್ ನ ಬಿಗ್ ಇಂಪ್ಯಾಕ್ಟ್ ಸುದ್ದಿಯಾಗಿದೆ .ಹಾಸ್ಟೆಲ್ ಪಿಜಿಗಳಲ್ಲಿ ಆಹಾರ ತಪಾಸಣೆ ಸಂಬಂಧ ವರದಿ ಪ್ರಸಾರ ಮಾಡಲಾಗಿದೆ.ಹಾಗು ಈ ವರದಿಯಿಂದ ಎಚ್ಚೆತ್ತುಕೊಂಡ ಆರೋಗ್ಯ ಸಚಿವ ಯುಟಿ ಖಾದರ್ ಹಾಸ್ಟೆಲ್ ಗಳಲ್ಲಿ ತಪಾಸಣೆಯನ್ನು ಮಾಡಲಾಗಿದೆ.
ಸರ್ಕಾರಿ,ಖಾಸಗಿ ಹಾಸ್ಟೆಲ್ಗಳಲ್ಲಿಕೂಡ ಆಹಾರ ತಪಾಸಣೆಗೆ ಕ್ರಮ ಕೈಗೊಂಡಿದ್ದಾರೆ .ಮತ್ತು ಆಹಾರ ಗುಣಮಟ್ಟ, ಸ್ವಚ್ಛತೆ,ಆಹಾರ ಪದಾರ್ಥಗಳ ಸಂಗ್ರಹಣೆ ಬಗ್ಗೆ ಹೆಚ್ಚು ತಪಾಸಣೆ ನಡೆಸಲಾಗಿದೆ .ನಂತರ ಎಲ್ಲ ಪಿಜಿ ಗಳಲ್ಲಿಕೂಡ ಟೆಸ್ಟ್ ಮಾಡಿಸುತ್ತೇವೆ.
ಎಲ್ಲಾ ಕಡೆಯ ಹಾಸ್ಟೆಲ್, ಪಿಜಿಯಲ್ಲಿ ಫುಡ್ ಟೆಸ್ಟ್ ಮಾಡಿಸಿ ವರದಿಯನ್ನು ಸಲ್ಲಿಸುತ್ತೇವೆ .ಆಹಾರವನ್ನು ತಯಾರಿಸುವ ಕ್ಯಾಂಟಿರಿಂಗ್ಗಳಲ್ಲಿಯೂ ಸಹ ಆಹಾರ ತಪಾಸಣೆ ಮಾಡಿಸುತ್ತೇವೆ.
ಎಲ್ಲ ಬೆಂಗಳೂರು ಕೇಂದ್ರದಲ್ಲಿ ದಾಳಿ ಆಗುತ್ತಿವೆ .ಜಿಲ್ಲಾಎಲ್ಲ ಕೇಂದ್ರದಲ್ಲಿಯೂ ಕೂಡ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಲಾಗಿದೆ .ಯಾವುದೇ ಕಾರಣಕ್ಕೂ ತಪಾಸಣೆ ನಡೆಸದೆ ಬಿಡುವುದಿಲ್ಲ ಯಲ್ಲಕಡೆಯಲ್ಲಿಯೂ ತಪಾಸಣೆ ಮಸಿಡುತ್ತೇವೆ .
ಬರುವಂತಹ ಜನರಿಗೆ ಗುಣಮಟ್ಟದ ಆಹಾರ ಸಿಗುವ ಉದ್ದೇಶದಿಂದ ತಪಾಸಣೆ ಮಾಡಿಸಲಾಗಿದೆ .ಬರುವ ಜನರಿಗೆ ಒಳ್ಳೆಯ ಗುಣಮಟ್ಟದ ಆಹಾರ ಸಿಗಬೇಕು .
ಕೊಟ್ಟ ದುಡ್ಡಿಗೆ ಜನರಿಗೆ ಮೋಸ ಯಾವುದೇ ಮೋಸ ಆಗಬಾರದು .ಕಾನೂನಿನ ನಿಯಮ ಉಲ್ಲಾಘನೆಗೆ ತಕ್ಕಂತೆ ಕ್ರಮ ವನ್ನು ವಹಿಸಿತ್ತೇವೆ . ಈ ವರದಿಯಕುರಿತು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಯುಟಿ ಖಾದರ್ ಹೇಳಿಕೆ ಕೊಟ್ಟಿದ್ದಾರೆ .
