ಚನ್ನಗಿರಿ: ಆನ್‌ಲೈನ್ ಗೇಮ್ ಹೆಸರಿನಲ್ಲಿ ಹಣಕ್ಕೆ ಬೆದರಿಕೆ; 13 ವರ್ಷದ ಬಾಲಕ ಆತ್ಮಹತ್ಯೆ, 5 ಜನರ ವಿರುದ್ಧ ಪ್ರಕರಣ
ಚನ್ನಗಿರಿ (ದಾವಣಗೆರೆ): ಆನ್‌ಲೈನ್ ‘ಫ್ರೀ ಫೈರ್’ ಗೇಮ್ ಐಡಿ ಕೊಡುವುದಾಗಿ ನಂಬಿಸಿ ಬಾಲಕನಿಂದ ಲಕ್ಷಾಂತರ ರೂಪಾಯಿ ಹಣ ಪೀಡಿಸಿ, ಬೆದರಿಕೆ ಹಾಗೂ ಕಿರುಕುಳ ನೀಡಿದ ಪರಿಣಾಮ ಮನನೊಂದ
Read More