ವಿಮಾನ ಟೇಕ್ ಆಫ್ ಸಮಯದಲ್ಲಿ ಇಂಜಿನ್ನಲ್ಲಿ ಸಿಲುಕಿ ವ್ಯಕ್ತಿ ಸಾವು
ನೆದರ್ಲೆಂಡ್ನ ಆಮ್ಸ್ಟರ್ಡಾಂನ (Amesterdam) ಶಿಪೋಲ್ ವಿಮಾನ (Schiphol Airport) ನಿಲ್ದಾಣದಲ್ಲಿ ಟೇಕ್ ಆಫ್ಗೆ ಸಿದ್ಧವಾಗಿದ್ದ ವಿಮಾನದ ಇಂಜಿನ್ನೊಳಗೆ (Engine) ಕಾಲುಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
Read More