Crime NewsLatestರಾಷ್ಟ್ರೀಯ-National

ತೀರ್ಥಯಾತ್ರೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬಸ್‌ ಬೆಂಕಿಗಾಹುತಿ – 9 ಮಂದಿ ಸಜೀವ ದಹನ!

ಚಂಡಿಗಢ: ಹರಿಯಾಣದ (Hariyana) ಕುಂಡಲಿ-ಮನೇಸರ್-ಪಲ್ವಾಲ್ (Kundali Manser Palwal Expressway) ಎಕ್ಸ್‌ಪ್ರೆಸ್‌ ವೇನಲ್ಲಿ ನಡೆದ ಭೀಕರ ಅಗ್ನಿ ಅವಘಡದಲ್ಲಿ (Fire Accident) 9 ಮಂದಿ ಭಕ್ತರು ಸಜೀವ

Read More
Latestಕ್ರೀಡೆ-Sports

ಬೆಂಗಳೂರಿನಲ್ಲಿಂದು RCB vs CSK ನಡುವೆ ಹೈವೋಲ್ಟೇಜ್‌ ಪಂದ್ಯ – ಪೊಲೀಸರಿಂದ ಬಿಗಿ ಭದ್ರತೆ

ಬೆಂಗಳೂರು: ರಾಯಲ್‌ ಚಾಲೆಂರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್‌ಕಿಂಗ್ಸ್‌ (CSK) ಸೆಣಸಲಿವೆ. ಈ ಪಂದ್ಯ ಆರ್‌ಸಿಬಿಯ ಹೋಂ ಗ್ರೌಂಡ್‌ನಲ್ಲಿ (Chinnaswamy Stadium) ನಡೆಯುತ್ತಿದ್ದು, ಸಂಚಾರ ದಟ್ಟನೆ

Read More
EntertainmentLatest

“ಕಣ್ಣಪ್ಪ” ಚಿತ್ರಕ್ಕೆ ಕಾಜಲ್ ಎಂಟ್ರಿ

ಸಾಕಷ್ಟು ಸದ್ದು ಮಾಡುತ್ತಿರುವ ತೆಲುಗು (Telugu) ಸಿನಿಮಾ ಕಣ್ಣಪ್ಪ (kanappa) ಸಿನಿಮಾಗೆ ಕಾಜಲ್‌ (kajal Agarwal) ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ ಪಾತ್ರದ ವಿಚಾರವಾಗಿಯೇ ಸಾಕಷ್ಟು

Read More
Crime NewsLatestರಾಜ್ಯ-Karnataka

ಆಸ್ತಿ ಮಾರಿದ ಹಣಕ್ಕಾಗಿ ಹೆತ್ತ ತಂದೆಯಿಂದ ಮಗನ ಕೊಲೆ

ರಾಮನಗರ: ಜಮೀನು (Property) ಮಾರಿದ ಹಣದ (Money) ವಿಚಾರಕ್ಕೆ ತಂದೆಯೇ (Father) ಮಗನನ್ನು (Son) ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ತಾಲೂಕಿನ ಲಕ್ಕೋಜನಹಳ್ಳಿ ಗ್ರಾಮದಲ್ಲಿ ನಡೆದಿದೆ.

Read More
Latestಬೆಂಗಳೂರು-Bengaluruರಾಜ್ಯ-Karnataka

10.76 ಲಕ್ಷ ಪ್ರಯಾಣಿಕರಿಗೆ ದಂಡ ಹಾಕಿದ BMRCL – ಬರೋಬ್ಬರಿ 5.38 ಕೋಟಿ ಸಂಗ್ರಹ

ಬೆಂಗಳೂರು: ಒಟ್ಟು 10.76 ಲಕ್ಷ ಮೆಟ್ರೋ (Metro) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ (BMCRL) ದಂಡ ವಿಧಿಸಿ ಬರೋಬ್ಬರಿ 5.38 ಕೋಟಿ ರೂ. ಹಣವನ್ನು11 ತಿಂಗಳಿನಲ್ಲಿ ವಸೂಲಿ ಮಾಡಿದೆ. ಮೆಟ್ರೋದಲ್ಲಿ

Read More
Crime NewsLatestಬೆಂಗಳೂರು-Bengaluruರಾಜ್ಯ-Karnataka

ಪ್ರಜ್ವಲ್‍ಗೆ ಅರ್ಧಿಕ ಸಂಕಷ್ಟ ತಂದೊಡ್ಡಲು SIT ನಿರ್ಧಾರ- 7 ಬ್ಯಾಂಕ್‌ ಅಕೌಂಟ್‍ಗಳ ಫ್ರೀಝ್ ಗೆ ಸಿದ್ದತೆ

ಬೆಂಗಳೂರು: ಪೆನ್‍ಡ್ರೈವ್‌ (Pen Drive) ಪ್ರಕರಣ ಸದ್ದು ಮಾಡುತ್ತಿದ್ದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ರ‍್ಥಿಕವಾಗಿ ಕಟ್ಟಿಹಾಕಲು ಎಸ್‍ಐಟಿ ಮುಂದಾಗಿದ್ದು, ಪ್ರಜ್ವಲ್‌ಗೆ ಸೇರಿದ ಎಲ್ಲಾ

Read More
Crime NewsLatestರಾಜ್ಯ-Karnataka

ಕಾರವಾರದಲ್ಲಿ ಅಡಿಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟ

ಕಾರವಾರ: ಮನೆಯಲ್ಲಿ ಅಡುಗೆ (Cooking) ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ (Gas Cylinder) ಸ್ಫೋಟಗೊಂಡು ಮನೆಯ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಉತ್ತರ ಕನ್ನಡ (Uttar Kannda) ಜಿಲ್ಲೆಯ

Read More
Crime NewsLatestಚಿಕ್ಕಬಳ್ಳಾಪುರ-Chikkaballapuraರಾಜ್ಯ-Karnataka

ಬೇಟೆಗೆ ತೆರಳಿದ್ದಾಗ ಮಿಸ್ ಫೈರ್ ಆಗಿ ಯುವಕ ದುರ್ಮರಣ

ಚಿಕ್ಕಮಗಳೂರು: ಬೇಟೆಗೆ (Hunting) ತೆರಳಿದ್ದಾಗ ಬಂದೂಕಿನಿಂದ (Gun) ಮಿಸ್ ಫೈರ್ (Miss Fire) ಆಗಿ ವ್ಯಕ್ತಿಯೊಬ್ಬನ ಎದೆಗೆ ಗುಂಡು (Bullet) ತಗುಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಉಳುವಾಗಿಲು

Read More
EntertainmentLatest

ತನ್ನ ರ್ಡಾಲಿಂಗ್ ಬಗ್ಗೆ ಸುಳಿವು ಕೊಟ್ಟ ರ್ಡಾಲಿಂಗ್ ಪ್ರಭಾಸ್‌ – ಕೈ ಹಿಡಿಯುವ ಹುಡುಗಿ ಯಾರು?

ಬಾಹುಬಲಿ ರ್ಡಾಲಿಂಗ್ ಪ್ರಭಾಸ್‌ (Prabhas) ಸದ್ಯ ‘ಸಲಾರ್’ (Salar) ಪಾಟ್ 2, ‘ಕಲ್ಕಿ 2898 ಎಡಿ’ (Kalki) ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media)

Read More
Latestಬೆಂಗಳೂರು-Bengaluruರಾಜ್ಯ-Karnataka

ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯ ಶವ ಪತ್ತೆ

ಆನೇಕಲ್‌: ರಾಜ್ಯದಲ್ಲಿ ದಿನೇ ದಿನೇ ಹೆಣ್ಣು ಮಕ್ಕಳ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆಯಷ್ಟೇ ಮನೆ ಬಾತ್‌ರೂಂನಲ್ಲಿ (Bathroom) ಯುವತಿ ಶವ ಪತ್ತೆಯಾಗಿತ್ತು. ಇದೀಗ ಅನುಮಾನಾಸ್ಪದ ರೀತಿಯಲ್ಲಿ ಎಂಜಿನಿಯರಿಂಗ್‌

Read More