ಮಗಳು ಬದುಕಿರುವಾಗಲೇ ಶ್ರದ್ಧಾಂಜಲಿ ಸಲ್ಲಿಸಿದ ಹೆತ್ತ ತಂದೆ
ತೆಲಂಗಾಣ: ಸಿರ್ಸಿಲ್ಲಾ ಪಟ್ಟಣದಲ್ಲಿ ಹೆತ್ತ ಮಗಳು ಪ್ರೀ=ತಿ ಮಾಡಿದ ವಿಚಾರಕ್ಕಾಗಿ ಜೀವಂತವಾಗಿರುವ ಮಗಳು ಸತ್ತಿದ್ದಾಳೆಂದು ಬ್ಯಾನರ್ ಮಾಡಿ ವಿಕರತಿ ಮೆರೆದಿದ್ದಾನೆ.
ನಡೆದಿದ್ದೇನು?
ಚಿಲುವೆರಿ ಮುರಳಿ ಎಂಬಾತನ ಮಗಳು ಆವಂತಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆಗೆ ಓರ್ವ ಯುವಕನ ಜೊತೆ ಸಲುಗೆ ಬೆಳೆದಿದೆ. ನಂತರ ಇಬ್ಬರು ಪ್ರೀತಿ ಪ್ರೇಮ ಎಂದು ಸುತ್ತಾಡಿದ್ದಾರೆ. ಇದನ್ನೂ ಓದಿ:ಕಾಂಗ್ರೆಸ್ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುತ್ತಿದೆ: ಯೋಗಿ ಆದಿತ್ಯನಾಥ್
ಬಳಿಕ ಮಗಳ ಪ್ರೀತಿ ವಿಚಾರ ತಿಳಿದ ತಂದೆ ತೀವ್ರ ವಿರೋಧ ವ್ಯಕ್ತಪಡಿಸಿದ ತಂದೆ ಪ್ರೀತಿ ಮಾಡದಂತೆ ಹೇಳಿದ್ದಾರೆ. ಆದರೆ ಮಗಳು ಮಾತ್ರ ನನಗೆ ಪ್ರೀತಿಯೆ ಮುಖ್ಯ ಎಂದು ಯುವಕನ ಜೊತೆ ಓಡಿ ಹೋಗಿದ್ದಾಳೆ. ಮದುವೆ ಸಹ ಆಗಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ:ಚುನಾವಣೆ ನಂತರ ಜನರೇ ರಾಹುಲ್ ಗಾಂಧಿಗೆ ಕಡ್ಡಾಯ ರಜೆ ಕೊಡುತಾರೆ: ರವಿ
ಇದರಿಂದ ಮನೆ ಮರ್ಯಾದೆ ಹೋಗಿದೆ ಎಂದು ತಂದೆ ಮಗಳ ಫೋಟೋ ಜೊತೆ ಶ್ರದ್ಧಂಜಲಿ ಬ್ಯಾನರ್ ಹಾಕಿಸಿ, ಮನೆ ಮಂದೆ ಮಗಳು ಸತ್ತು ಹೋಗಿದ್ದಾಳೆ ಎಂದು ಕಣ್ಣೀರು ಇಟ್ಟಿದ್ದಾನೆ. ನನ್ನ ಮಗಳು ಮಾತು ಕೇಳದೆ ಓಡಿಹೋಗಿದ್ದಾಳೆ. ಇನ್ಮಂದೆ ಆಕೆ ನ್ನ ಪಾಲಿಗೆ ಸತ್ತಂತೆ. ನಿಮ್ಮ ಮಕ್ಕಳನ್ನು ಕಾಪಾಡಿಕೊಳ್ಳಿ ಎಂದು ಗೊಗೊರೆದಿದ್ದಾನೆ. ಇದನ್ನೂ ಓದಿ:ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೆ.ಕವಿತಾ ಬಂಧನ – ಜಾಮೀನು ನೀಡಲು ನಿರಾಕರಿಸಿದ ಕೋರ್ಟ್
