LatestTop Storiesಕಲಬುರಗಿ-Kalaburagiರಾಜಕೀಯ | Politics

ಸ್ಟಿಂಗ್ ಆಪರೇಷನ್ : ಸಿಎಂ ಕೊರಳಿಗೆ ಉರುಳು

ಕಲಬುರಗಿ.ಅ.14- ರಾಜ್ಯ ರಾಜಕೀಯದಲ್ಲಿ ಭಾರೀ ಸಂಚನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಉರುಳು ಮುಖ್ಯಮಂತ್ರಿಗಳ ಕೊರಳಿಗೆ ಸುತ್ತಿಕೊಳ್ಳುವ ಆತಂಕ ಅವರನ್ನು ಕಾಡುತ್ತಿರಬಹುದು ಎಂದುಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಟೀಕಿಸಿದ್ದಾರೆ.

Read More