Latest

ಬುಧವಾರ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ

ಬೆಂಗಳೂರು: ದ್ವಿತಿಯ ಪಿಯುಸಿ ಪರೀಕ್ಷೆ ಪಲಿತಾಂಶ ಬುಧವಾರ ಪ್ರಕಟವಾಗಲಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಸುದ್ದಿಗೋಷ್ಠಿ ನಡೆಸಿದ ಬಳಿಕ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

Read More
Crime NewsLatestಉತ್ತರ ಕನ್ನಡ-Uttara Kannadaಚುನಾವಣೆ-Electionರಾಜ್ಯ-Karnataka

ಶಿರಸಿಯಲ್ಲಿ ಭೀಕರ ಅಪಘಾತ – 7 ಮಂದಿ ಸ್ಥಿತಿ ಗಂಭೀರ

ಉತ್ತರ ಕನ್ನಡ: ಯುಗಾದಿ ಹಬ್ಬದ ದಿನವೇ ಕಾರೊಂದು ರಸ್ತೆ ಬದಿ ಮಲಗಿದವರ ಮೇಲೆ ಹರಿದ ಪರಿಣಾಮ 7 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿರಸಿ ಕುಮಟಾ ರಸ್ತೆಯ

Read More
Latestರಾಷ್ಟ್ರೀಯ-National

ಕೇಜ್ರೀವಾಲ್ ಸಲ್ಲಿಸಿದ್ದ ಅರ್ಜಿ ವಜಾ

ನವದೆಹಲಿ: ದೆಹಲಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದ್ದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್

Read More
Health | ಆರೋಗ್ಯLatestLife Style | ಜೀವನಶೈಲಿಬೆಂಗಳೂರು-Bengaluruರಾಜ್ಯ-Karnataka

ಕಾಲರಾ ಪ್ರಕರಣಗಳ ಪತ್ತೆ ಹಿನ್ನೆಲೆ ಬೀದಿ ಬದ್ದಿ ಹಣ್ಣುಗಳನ್ನು ಕಟ್ ಮಾಡಿ ಮಾರಾಟ ಮಾಡುವುದಕ್ಕೆ ಬ್ರೇಕ್

ಬೆಂಗಳೂರು: ರಾಜಧಾನಿಯಲ್ಲಿ ಕಾಲರಾ ಪ್ರಕರಣಗಳು ಹೆಚ್ಚಾಗುತ್ತಿರುವ ಬಿನ್ನಲೇ ಬೀದಿ ಬದಿ ಹಣ್ಣುಗಳನ್ನು ಕಟ್ ಮಾಡಿ ಮಾರಾಟ ಮಾಡುವುದಕ್ಕೆ ಬಿಬಿಎಂಪಿ ನಿರ್ಬಂಧ ಮಾಡಿದೆ. ಕಳೆದ ಮುರು ತಿಂಗಳುಗಳಿoದ ನಗರದಲ್ಲಿ

Read More
Latestಚುನಾವಣೆ-Electionರಾಷ್ಟ್ರೀಯ-National

ಅಂದು “ಕೈ” ವಿಶ್ವದಿಂದ ಸಹಾಯ ಕೇಳಿತ್ತು, ಈಗ ಭಾರತ ವಿಶ್ವಕ್ಕೆ ಸಹಾಯ ಮಾಡುತ್ತಿದೆ: ಮೋದಿ

ಲಕ್ನೋ: ಜಗತ್ತು ಎದುರಿಸುತ್ತಿರುವ ವಿವಿಧ ಸಂಕಷ್ಟಗಳ ನಡುವೆ, ಭಾರತಕ್ಕೆ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಸಾಬೀತು ಪಡಿಸುತ್ತಿದೆ ಎಂದು ಉತ್ತರಪ್ರದೇಶದ ಪಿಲಿಭತ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ

Read More
EntertainmentLatestಸ್ಯಾಂಡಲ್​ವುಡ್-Sandalwood

ಹಬ್ಬದ ದಿನವೇ ಸಿಹಿಸುದ್ದಿ- ಹೆಣ್ಣು ಮಗುವಿಗೆ ಜನ್ಮ ನೀಡಿದ ಅದಿತಿ ಪ್ರಭುದೇವ್

ಇತ್ತಿಚೆಗೆ ಹಸಿರು ಕೆಂಪು ಬಣ್ಣ ಸೀರೆ ತೊಟ್ಟು ಫೋಟೊಶುಟ್ ಮಾಡಿಸಿಕೊಂಡಿದ್ದ ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ್ ಯುಗಾದಿಯಂದು ಅಭಿಮಾನಿಗಳಿಗೆ ಸಿಹಿಸುದ್ದಿ ವನೀಡಿದ್ದಾರೆ. ನಟಿ ಮುದ್ದಾದ ಹೆಣ್ಣು ಮಗುವಿಗೆ

Read More
Latestಚುನಾವಣೆ-Electionರಾಷ್ಟ್ರೀಯ-National

ಮಹಾರಾಷ್ಟ್ರದಲ್ಲಿ ಫೈನಲ್ ಆದ ಇಂಡಿಯಾ ಒಕ್ಕೊಟದ ಸೀಟು ಹಂಚಿಕೆ

ನವದೆಹಲಿ: ಲೋಕಸಭಾ ಚುನಾವಣೆಗೆ ಮಹಾರಾಷ್ಟçದಲ್ಲಿ ಇಂಡಿಯಾ ಒಕ್ಕೂಟದ ನಡುವೆ ಸೀಟು ಹಂಚಿಕೆ ಒಪ್ಪಂದ ಅಂತಿಮಗೊಂಡಿದೆ. ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರ ಶಿವಸೇನೆ ಬಣ 21 ಸ್ಥಾನಗಳಲ್ಲಿ

Read More
Latestಚುನಾವಣೆ-Electionರಾಜ್ಯ-Karnataka

ವಿಧಾನಸಭೆ ಚುನಾವಣೆ ಮುಡ್‌ನಿಂದ ಸಿಎಂ ಇನ್ನು ಹೊರ ಬಂದಿಲ್ಲ: ಜೋಶಿ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನು ವಿಧಾನಸಭೆ ಮೂಡ್‌ನಿಂದ ಇನ್ನು ಹೊರಗೆ ಬಂದಿಲ್ಲ. ಸಿಎಂ ಇನ್ನು ವಿಧಾನಸಭೆ ಚುನಾವಣೆ ಅಂತಾನೇ ತಿಳಿದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್

Read More
Crime NewsLatestಚಿಕ್ಕಬಳ್ಳಾಪುರ-Chikkaballapuraರಾಜ್ಯ-Karnataka

ಬೈಕ್ ಅಪಘಾತ- ತಂದೆ ಮಗ ದಾರುಣ ಸಾವು

ಚಿಕ್ಕಬಳ್ಳಾಪುರ: ಯುಗಾದಿ ಹಬ್ಬದಂದೇ ತಂದೆ ಮಗ ದಾರುಣವಾಗಿ ಸಾವನ್ನಪಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಹೊನೇಗಲ್ ಗ್ರಾಮದ ಬಳಿ ನಡೆದಿದೆ. ಜಿಲ್ಲೆಯ ಚೇಳೂರು ಮೂಲದ ಗಂಗಿರೆಡ್ಡಿ(41)

Read More
Crime NewsLatestಚುನಾವಣೆ-Electionಬೆಂಗಳೂರು ಗ್ರಾಮಾಂತರರಾಜ್ಯ-Karnataka

ಬೈಕ್‌ನಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಕರ್ನೂರು ಬಳಿ ವಶಕ್ಕೆ

ಲೋಕಸಭಾ ಚುನಾವಣೆ ಹಿನ್ನಲೆ ಎಲೆಕ್ಷನ್ ಫ್ಲೆöÊಯಿಂಗ್ ಅಧಿಕಾರಿಗಳು ಭರ್ಜರಿ ಕಾರ್ಯ ಚರಣೆ ನಡೆಸಿ ದಾಖಳೆ ಇಲ್ಲದೆ ಸಾಗಿಸುತ್ತಿದ್ದ ಲಕ್ಷಂತಾರ ರೂಪಾಯಿ ಹಣವನ್ನು ಹೊಸೂರು,ಕರ್ನೂರು ಚೆಕ್ ಪೋಸ್ಟ್ ಬಳಿ

Read More