BlogLatestTop Storiesವಿದೇಶ-International

ಪೋಲೆಂಡ್‌ನಲ್ಲಿ ಮೋದಿ, ಇಲ್ಲಿದೆ ಪ್ರಧಾನಿ ಭೇಟಿಯ ಹೈಲೈಟ್ಸ್

ವಾರ್ಸಾ: 45 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪೋಲೆಂಡ್‌ ಮತ್ತು ಉಕ್ರೇನ್‌ಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಪೋಲೆಂಡ್‌ ರಾಜಧಾನಿ ವಾಸಾಕ್ಕೆ

Read More
BlogLatestರಾಜ್ಯ-Karnataka

ಅನ್ನಭಾಗ್ಯ ಫಲಾನುಭವಿಗಳಿಗೆ ಇನ್ಮುಂದೆ ಹಣದ ಬದಲಾಗಿ ಅಕ್ಕಿ ವಿತರಣೆ

ಬೆಂಗಳೂರು: ಅನ್ನಭಾಗ್ಯ ಫಲಾನುಭವಿಗಳಿಗೆ ಇನ್ಮುಂದೆ ಹಣದ ಬದಲಾಗಿ ಸಿಗಲಿದೆ ಅಕ್ಕಿ ನೀಡಲಾಗುತ್ತದೆ. ಈಗ ನೀಡುತ್ತಿರುವ 170 ರೂಪಾಯಿಗಳ ಬದಲಿಗೆ 5 ಕೆಜಿ ಅಕ್ಕಿ ನೀಡಲು ಸರ್ಕಾರ ಮುಂದಾಗಿದೆ.

Read More
BlogLatestTop Storiesರಾಜ್ಯ-Karnataka

ಎಷ್ಟೇ ವಿರೋಧ ವ್ಯಕ್ತವಾದರೂ ನೀರಿನ ದರ ಹೆಚ್ಚಳ ಮಾಡೇ ಮಾಡುತ್ತೇವೆ : ಡಿಕೆಶಿ

ಬೆಂಗಳೂರು: ಎಷ್ಟೇ ವಿರೋಧ ವ್ಯಕ್ತವಾದರೂ ನಾವು ನೀರಿನ ದರ ಹೆಚ್ಚಳ ಮಾಡಿಯೇ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದ ಮುಂಭಾಗದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ 110

Read More
BlogCrime Newsರಾಷ್ಟ್ರೀಯ-National

ಮೋದಿ, ಯೋಗಿ ಹೊಗಳಿದ್ದಕ್ಕೆ ಹೆಂಡತಿಗೆ ಬೆಂಕಿಹಚ್ಚಿ ತಲಾಖ್ ನೀಡಿದ ಗಂಡ

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದಕ್ಕೆ ಮುಸ್ಲಿಂ ಮಹಿಳೆಯೊಬ್ಬರಿಗೆ ಆಕೆಯ ಪತಿ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದಲ್ಲದೆ

Read More
BlogLatestTop Storiesರಾಷ್ಟ್ರೀಯ-National

ದಳಪತಿ ವಿಜಯ್ ರಾಜಕೀಯಕ್ಕೆ ಅಧಿಕೃತ ಎಂಟ್ರಿ, ಪಕ್ಷದ ಬಾವುಟ-ಚಿಹ್ನೆ ಅನಾವರಣ

ಚೆನ್ನೈ : ತಮಿಳು ನಟ ದಳಪತಿ ವಿಜಯ್ ಈ ಹಿಂದೆ ರಾಜಕೀಯ ಪಕ್ಷ ಸ್ಥಾಪನೆ ಮಾಡುವ ಬಗ್ಗೆ ಘೋಷಿಸಿದ್ದರು. ‘ತಮಿಳಗ ವೆಟ್ರಿ ಕಳಗಂ’ ಎಂದು ಪಕ್ಷಕ್ಕೆ ಹೆಸರಿಟ್ಟಿದ್ದರು.

Read More
Blogದಕ್ಷಿಣ ಕನ್ನಡ-Dakshina Kannadaರಾಜ್ಯ-Karnataka

ವಿವಾದಾತ್ಮಹ ಹೇಳಿಕೆ : ಕಾಂಗ್ರೆಸ್‌ ನಾಯಕ ಐವನ್ ಡಿಸೋಜ ಮನೆ ಮೇಲೆ ಕಲ್ಲು ತೂರಾಟ

ಮಂಗಳೂರು: ಬಾಂಗ್ಲಾ ಪ್ರಧಾನಿಗೆ ಬಂದ ಸ್ಥಿತಿ ರಾಜ್ಯಪಾಲರಿಗೂ ಬರಬಹುದು. ರಾಜ್ಯಪಾಲರನ್ನು ಕಿತ್ತು ಹಾಕಲು ಬಾಂಗ್ಲಾ ಸ್ಥಿತಿ ಬರಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ನಾಯಕ ಐವನ್

Read More
BlogLatestರಾಜ್ಯ-Karnataka

ನಾಡಿನೆಲ್ಲೆಡೆ ಮನೆ ಮಾಡಿದ ರಾಯರ 353ನೇ ಆರಾಧನಾ ಮಹೋತ್ಸವ ಸಂಭ್ರಮ

ಮಂತ್ರಾಲಯ : ಮಂತ್ರಾಲಯ ಸೇರಿದಂತೆ ನಾಡಿನೆಲ್ಲೆಡೆ ರಾಯರ 353ನೇ ಆರಾಧನಾ ಮಹೋತ್ಸವ ಸಂಭ್ರಮ ಮನೆ ಮಾಡಿದೆ. ಸಪ್ತರಾತ್ರೋತ್ಸವದ ಮಧ್ಯಾರಾಧನೆಯಾದ ಇಂದು ರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾದ ದಿವಸ.. ದೇವರ

Read More
BlogLatestಬೆಂಗಳೂರು-Bengaluru

ಕ್ರಿಪ್ಟೋ ಕರೆನ್ಸಿ ಸ್ವೀಕರಿಸುವ ಆಟೋ ಚಾಲಕ..!

ಬೆಂಗಳೂರು : ಆಟೋ ಚಾಲಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ್ದಾನೆ. ಬೆಂಗಳೂರಲ್ಲಿ ಮತ್ತೆ ಕ್ರಿಪ್ಟೋ ಕರೆನ್ಸಿ ಸದ್ದು ಮಾಡುತ್ತಿದ್ದು, ಆಟೋ ಚಾಲಕನೊಬ್ಬ ಕ್ರಿಪ್ಟೋ ಕರೆನ್ಸಿ ಸ್ವೀಕರಿಸಲಾಗುವುದು

Read More
BlogLatestಮಂಡ್ಯ-Mandyaರಾಜ್ಯ-Karnataka

ನೇಣುಬಿಗಿದ ಸ್ಥಿ ತಿಯಲ್ಲಿ ಮಹಿಳೆಯಮೃತದೇಹ ಪತ್ತೆ : ಗಂಡನೂ ಆತ್ಮಹತ್ಯೆಗೆ ಶರಣು

ಮಂಡ್ಯ : ನೇಣು ಬಿಗಿದುಕೊಂಡ ಸ್ಥಿ ತಿಯಲ್ಲಿ ಮಹಿಳೆಮೃತದೇಹ ಪತ್ತೆಯಾಗಿರೋ ಘಟನೆ ಕೆ.ಆರ್.ಪೇಟೆ ತಾ. ಗದ್ದೆಹೊಸೂರಿನಲ್ಲಿ ನಡೆದಿದೆ. ಸ್ವಾ ತಿ (21) ಮೃತ ಗೃಹಿಣಿ. ಸ್ವಾ ತಿ

Read More