ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಟ್ವಿಸ್ಟ್. 3 ಆರೋಪಿಗಳು ಮಾಫಿ ಸಾಕ್ಷಿಗೆ ಮೊರೆ. ಆ.10ಕ್ಕೆ ನಿರ್ಣಾಯಕ ಆದೇಶ
ಬೆಂಗಳೂರು: ನಟ ದರ್ಶನ್ ಹೆಸರು ಕೇಳಿಬಂದಿರುವ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಎ-14 ಆರೋಪಿ ಪ್ರದೋಶ್ ಸೇರಿ ಒಟ್ಟು ಮೂವರು
Read More