ಭಯೋತ್ಪಾದನೆ ನಿಲ್ಲುವವರೆಗೆ ಪಾಕ್ ಜೊತೆ ಮಾತುಕತೆ ಸಾಧ್ಯವಿಲ್ಲ : ರಾಜನಾಥ್ ಸಿಂಗ್
ಹೈದರಾಬಾದ್: ಭಯೋತ್ಪಾದನೆ ನಿಂತರೆ ಮಾತ್ರ ಪಾಕಿಸ್ತಾನದೊಂದಿಗೆ ಶಾಂತಿ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.ಪಾಕಿಸ್ತಾನ ಸೇರಿದಂತೆ ನೆರೆಹೊರೆಯವರೊಂದಿಗೆ ಶಾಂತಿಯುತ ಸಂಬಂಧವನ್ನು ಬೆಳೆಸುವ ಭಾರತದ ಬದ್ಧತೆಯನ್ನು
Read More