ಕೀನ್ಯಾ, ತಂಜಾನಿಯಾದಲ್ಲಿ ಧಾರಾಕಾರ ಮಳೆ- 350ಕ್ಕೂ ಹೆಚ್ಚು ಮಂದಿ ಸಾವು, 90 ಜನರು ನಾಪತ್ತೆ
ಕೀನ್ಯಾ (kenya) ಮತ್ತು ತಂಜಾನಿಯಾದಲ್ಲಿ (Tanzania) ಕಳೆದೊಂದು ವಾರದಿಂದ ಧಾರಾಕಾರ ಮಳೆಯಾಗ್ತಿದ್ದು(Rain) ರಸ್ತೆಗಳೆಲ್ಲ ನದಿಯಂತಾಗಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು (People) ಹಾಗೂ ಸಾಕು ಪ್ರಾಣಿಗಳು (Domestic
Read More