Vijayanagara: ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ; ದೇವರ ಮೊರೆಹೋದ ರೈತ
ವಿಜಯನಗರ: ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ ಎಂದು ಬಾಳೆಹಣ್ಣಿನ ಮೇಲೆ ಬರೆದು ಭಕ್ತರೊಬ್ಬರು ರಥೋತ್ಸವಕ್ಕೆ ಎಸೆದ ವಿದ್ಯಮಾನ ನಡೆದಿದೆ. ವಿಜಯನಗರದ (Vijayangara News) ಹಗರಿಬೊಮ್ಮನಹಳ್ಳಿ ತಾಲೂಕು ಚಿಮ್ಮನಹಳ್ಳಿ ದುರ್ಗಾಂಬಿಕೆ
Read More